ಅನುದಿನ ಕವನ-೧೩೧, ಕವಿ:ಅಮು ಭಾವಜೀವಿ, ಮುಷ್ಟೂರು, ಕವನದ ಶೀರ್ಷಿಕೆ:ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ

ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ ***** ಈ ಭ್ರಷ್ಟ ವ್ಯವಸ್ಥೆಗೊಂದು ಧಿಕ್ಕಾರವಿರಲಿ ನೊಂದವರಿಗೆ ಒಂದಿಷ್ಟು ಮಾನವೀಯತೆ ತೋರಲಿ ಜೀವವೇ ಹೋಗುವ ಸಂದಿಗ್ಧತೆಯಲ್ಲಿ ಜೀವ ಹಿಂಡುವ ಹಣದಾಹಿಗಳಿಗೆ ಹಣಕ್ಕಿಂತ ಜೀವ ಮುಖ್ಯ ವೆಂದು ತಿಳಿದಿಲ್ಲವೇ ಅನಾರೋಗ್ಯದ ವಿಷಮ ಪರಿಸ್ಥಿತಿಯಲ್ಲಿ ದುಡ್ಡು ಮಾಡುವ ದಂಧೆ ಕೋರರೇ…

ಅನುದಿನ ಕವನ-೧೩೦, ಕವಿ: ಎ ಎನ್ ರಮೆಶ್ ಗುಬ್ಬಿ, ಕವನದ ಶೀರ್ಷಿಕೆ: ನೆನಪಾದಳು ಅಮ್ಮ….

“ವಿಶ್ವದ ಸಮಸ್ತ ತಾಯಿ ಹೃದಯಗಳಿಗೂ ಅಂತರರಾಷ್ಟ್ರೀಯ ಅಮ್ಮಂದಿರ ದಿನದ ಅಕ್ಕರೆಯ ಶುಭಾಶಯಗಳು” ತಾಯ್ತನದ ಅನನ್ಯ ಗುಣಧರ್ಮದಿಂದಲೇ ಪ್ರತಿ ಹೆಣ್ಣುಜೀವ ದಿವ್ಯದೈವವಾಗಿ ಕಾಣುವುದು. ಇಳಿವಯಸ್ಸಿನ ತಾಯ್ತಂದೆ ಅತ್ತೆಮಾವ, ತಾರುಣ್ಯದ ಪತಿ, ಪುಟ್ಟ ಮಕ್ಕಳು ಪ್ರತಿಯೊಬ್ಬರನ್ನು ಸಮಾನ ಆಸ್ಥೆ, ಮಮತೆ, ವಾತ್ಸಲ್ಯಗಳಿಂದ ಪೊರೆವ ಹೆಣ್ಣು…

ಮಾಧ್ಯಮ ಲೋಕ-೧೨, ಅಂಕಣಕಾರರು: ಡಾ. ಅಮ್ಮಸಂದ್ರ‌ ಸುರೇಶ್, ಮೈಸೂರು, ಈ ವಾರ: ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ

*ಕೋವಿಡ್-19 ಮತ್ತು ಮಾಧ್ಯಮಗಳ ಜವಾಬ್ದಾರಿ* -ಡಾ.ಅಮ್ಮಸಂದ್ರ ಸುರೇಶ್, ಮೈಸೂರು ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ಕಳೆದ ತಿಂಗಳಿನಿಂದ ವ್ಯಾಪಕವಾಗಿ ಉಲ್ಪಣಗೊಂಡಿತು. ಇದಕ್ಕೆ ಹೆಚ್ಚಿನವರು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಆದರೆ ಸರ್ಕಾರಗಳು ತೆಗೆದುಕೊಳ್ಳಬೇಕಾದಷ್ಟೆ ಜವಾಬ್ದಾರಿಯನ್ನು ಮಾಧ್ಯಮಗಳು ಕೂಡ ತೆಗೆದುಕೊಳ್ಳಬೇಕಾಗಿತ್ತು. ಅವುಗಳು ಇದರಲ್ಲಿ ಸಂಪೂರ್ಣವಾಗಿ ಸೋತಿವೆ.…

ಅನುದಿನ‌ಕವನ-೧೨೯, ಕವಿ: ವಿಜಯಕಾಂತ ಪಾಟೀಲ, ಹಾನಗಲ್, ಕವನದ ಶೀರ್ಷಿಕೆ: ಅಮ್ಮ ಅಂದ್ರೆ ….

ಅಮ್ಮ ಅಂದ್ರೆ…. ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ಕನ್ನಡದ ತೇರು; ಕೋಟಿಗಿಂತ ಏರು! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ ಸಂಸ್ಕೃತಿಯ ಸೂರು; ಹದಭರಿತ ಸಾರು! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ಹೊನ್ನೀರಿನ ಸೋನೆ; ಹಸಿರ ಕಾಯ್ವ ಸೇನೆ! ಅಮ್ಮ ಅಂದ್ರೆ ಅಷ್ಟಿಷ್ಟಲ್ಲ? ತೊನೆದಾಡುವ ತೆನೆ; ಬಾಗಿ…

ಅನುದಿನ ಕವನ-೧೨೮, ಕವಿ:ಡಾ.ಭೇರ್ಯ ರಾಮಕುಮಾರ್, ಕೆ. ಆರ್.‌ನಗರ, ಕವನದ ಶೀರ್ಷಿಕೆ: ಓ ಆರಕ್ಷಕ

ಓ ಆರಕ್ಷಕ… ಜನಸಮುದಾಯದ ರಕ್ಷಕ.. ‘ಕಾನೂನು ಗೌರವಿಸುವವರನ್ನು ನಾನು ಗೌರವಿಸುತ್ತೇನೆ’ ಎನ್ನುವ ಓ ಆರಕ್ಷಕ ನಿನ್ನ ಬದುಕೇ ಒಂದು ರೋಚಕ !! ನಮ್ಮೊಡನೆಯೇ ಜನಿಸಿ, ಶಿಕ್ಷಣ ಪಡೆದು,ಕೆಲಸ ಗಳಿಸಿ, ಕಾನೂನು ತರಬೇತಿ ಪಡೆದು, ಕಾನೂನು ಜಾರಿಗೊಳಿಸುವಾಗ, ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ…. ನಾವೆಲ್ಲ ಮನೆಯಲಿ…

ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ಯಿಂದ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಕೊಡುಗೆ

ಬೆಂಗಳೂರು: ಬೆಂಗಳೂರಿನ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್ ಸಿ.ಎಸ್.ಪ್ರಾಕಾಶ್ ಅವರು ಮೈಕೋ ಮೆಡಿಕಲ್…

ನನ್ನೂರ ನಕ್ಷತ್ರಗಳು..! -ರಂಹೋ

ಪ್ರತಿದಿನ ಬೆಳಗು,ಬೈಗಿನಲ್ಲಿ ಅಕ್ಕಯ್ಯಾ…ರಂಗಾ…ಅಂತ ಕೂಗುತ್ತ ಬರುತ್ತಿದ್ದ ಆ ಹಿರಿಯ ಜೀವದ ತುಂಬ ಜಾನಪದ ಹಾಡುಗಳ ಮಹಾಪೂರವಿತ್ತು!ಮಾತುಗಳ ತುಂಬ ಅನುಭವಗಳ ಪ್ರಭಾವವಿತ್ತು. ನಮಗೆ ಅಗತ್ಯವಲ್ಲದ ಆದರೆ ಅಕ್ಕಪಕ್ಕದವರು,ಊರವರು ನಮ್ಮನ್ನು ಹೀಯಾಳಿಸಬಾರದನ್ನುವ ಕಾಳಜಿಯಿಂದ ಪಡಶಾಲೆಯ ಹೊಸ್ತಿಲ ಬಳಿ ಕೂರುತ್ತಿದ್ದ ಆಕೆ ಊರಿನ ಎಷ್ಟೋ ತಾಯಂದಿರಿಗೆ…

ಅನುದಿನ ಕವನ-೧೧೩ ಕವಿ: ಶಿವೈ, ಕೊಡಗು, ಕವನದ ಶೀರ್ಷಿಕೆ: ನನ್ನೆದೆಯ ನೋವು

ನನ್ನೆದೆಯ ನೋವು ***** ಬಿತ್ತರವಾಗದೆ ತತ್ತರಗೊಂಡಿದೆ ಸುತ್ತಲ ಸಂಗತಿ ಹಲವು| ಮೆತ್ತನೆ ಮಾತಲಿ ಜೀತವ ಗೈಯುತ ಸತ್ತಂತಿರುವುದು ನೋವು|| ಕುತ್ತಿಗೆ ಹಿಸುಕಲು ಚಿಂತಿಪ ಲೋಗರ ಬೆತ್ತಲೆ ಮಾಡುವ ಬಯಕೆ| ನತ್ತಿನ ಸುತ್ತಲು ನರ್ತಿಸಿದಾತಗೆ ಸುತ್ತಿಗೆ ಪೆಟ್ಟದು ಬೇಕೆ|| ಸತ್ತರೆ ಸಾಯಲಿ ಸೌಮ್ಯರ…

ಪತ್ರಿಕಾರಂಗಕ್ಕೂ ಡಾ. ಅಂಬೇಡ್ಕರ್ ಅವರ ಕೊಡುಗೆ ಅನನ್ಯ -ಪ್ರೊ. ಎನ್. ಉಷಾರಾಣಿ

ಮೈಸೂರು: ವಿಶ್ವಜ್ಞಾನಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ಪತ್ರಿಕಾರಂಗಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ, ಮಾಧ್ಯಮ‌ ತಜ್ಞೆ ಡಾ.ಎನ್.ಉಷಾರಾಣಿ ಎಂದು ಹೇಳಿದರು. ನಗರದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ…

ಅನುದಿನ ಕವನ-೯೯ ಕವಯತ್ರಿ:ಧರಣಿಪ್ರಿಯೆ, ದಾವಣಗೆರೆ ಕವನದ ಶೀರ್ಷಿಕೆ: ನುಗ್ಗೆಕಾಯಿ

ನುಗ್ಗೆಕಾಯಿ (ತಲ ಷಟ್ಪದಿಯಲ್ಲಿ) ******** ನುಗ್ಗೆ ಕಾಯಿ ಜಗ್ಗಿ ಬಿಟ್ಟು ಸುಗ್ಗಿ ದಿನದ ಹಬ್ಬಕೆ! ಸಗ್ಗ ಸಿರಿಯು ಬಗ್ಗಿ ಧರೆಗೆ ಲಗ್ಗೆಯಿಟ್ಟು ಮರದಲಿ!! ಹೊಸತು ವರುಷ ಬೆಸೆದು ಹರುಷ ಪಸಿರ ನೀಳಕಾಯಿಯು! ಹೊಸೆದು ಪಾಡ್ಯ ರಸಕವಳದಿ ಬಸಿದ ಶಾವಿಗೆಯಜೊತೆ!! ಬೇವು ಬೆಲ್ಲ…