ಅನುದಿನ‌ ಕವನ-೧೪೪೩, ಕವಿ: ನಾಗತಿಹಳ್ಳಿ‌ರಮೇಶ್, ಬೆಂಗಳೂರು

ಬೆಸೆಯುತ್ತವೆ ನೋಯುತ್ತವೆ ಪ್ರತಿ ಜಾಡಿನ ಅರಿವಿದ್ದರೂ…. ಒಲವ ಹಂಬಲಿಸುವ ಮುಖಗಳ ಮುಖನೋಡಲು ಸಾದ್ಯವಿಲ್ಲದೆ ಕಲ್ಲುಗೂಟದಂತೆ ಇದ್ದೇ ಬಿಡುತ್ತವೆ.!!! ಚಲನೆ ಅಗಾಧ ಶಕ್ತಿ ಹೊರಟಿದ್ದು ಇರುವೆ ಸಾಲಿನಂತೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ.. ಬಾಳಿನಲಿ ಪ್ರೀತಿಯನ್ನು ಪ್ರೀತಿಸುತ್ತಾ ಹೋಗುತ್ತೇವೆ ‘ಹುಟ್ಟು’ ‘ಸಾವು ‘…

ಬಳ್ಳಾರಿ ಮೃತ ಬಾಣಂತಿಯರ ಕುಟುಂಬಗಳಿಗೆ ಪರಿಹಾರ: ಸಿಎಂಗೆ ಅಭಿನಂದಿಸಿದ ಶಾಸಕ ನಾರಾ ಭರತ್ ರೆಡ್ಡಿ

ಬೆಳಗಾವಿ/ಬಳ್ಳಾರಿ, ಡಿ.13: ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ತದನಂತರ ಬಿಮ್ಸ್’ನಲ್ಲಿ ಮೃತಪಟ್ಟಿದ್ದ ಬಳ್ಳಾರಿ ಜಿಲ್ಲೆಯ 4 ಜನ ಬಾಣಂತಿಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳಂತೆ 20 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳ್ಳಾರಿ ನಗರ ಶಾಸಕ…

ಅನುದಿನ‌ ಕವನ-೧೪೪೨, ಕವಯಿತ್ರಿ: ಡಾ. ಸಿ.‌ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ:ಬದುಕೆಂಬ ವೈರಾಗ್ಯವೂ ಪ್ರೇಮವೆಂಬ ಧ್ಯಾನವೂ

ಬದುಕೆಂಬ ವೈರಾಗ್ಯವೂ ಪ್ರೇಮವೆಂಬ ಧ್ಯಾನವೂ ಕಿರುಬೆರಳ ಸ್ಪರ್ಶಿಸದೆಯೇ                                 ಉಳಿದು ಹೋದ ಪ್ರೇಮ ಅವನ ಪಾಲಿಗೆ ವೈರಾಗ್ಯವಾದರೆ ಅವಳ ಪಾಲಿಗೆ ಮಧುರ…

ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ: ಪರಿಶೀಲನೆ

ಬಳ್ಳಾರಿ,ಡಿ.12: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಐವರು ಬಾಣಂತಿಯರ ಸಾವು ಪ್ರಕರಣ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಅವರು, ಗುರುವಾರ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗ, ಹೆರಿಗೆ ಕೋಣೆಗಳ…

ಛಲವಾದಿ ಚಾಲುಕ್ಯರು -ಮಾಳವ ದೊರೆ ನಂಜುಂಡಸ್ವಾಮಿ, ಬೆಂಗಳೂರು

ಛಲವಾದಿ, ಚಲುವಾದಿ, ಚಾಲುಕಿ, ಚಾಲುಕ್ಯ ಪದಗಳ ಉಗಮ ಕರುನಾಡ ದೊರೆಗಳಾಗಿದ್ದವರ ಹೆಸರಿನ ಬಗ್ಗೆ ಒಂದು ವಿವರಣೆ ಪ್ರತಿ ವರುಷ ಕೆಲವು ದೇವಸ್ಥಾನಗಳಲ್ಲಿ (ಉದಾಹರಣೆಗೆ; ಮೇಲುಕೋಟೆ ಚೆಲುವನಾರಾಯಣ ದೇವಸ್ಥಾನ ಹಾಗು ಬೇಲೂರು ಚೆನ್ನಕೇಶವ ದೇವಸ್ಥಾನ) ಹೊಲಯನಿಗೆ ನೀಡುವ ಗೌರವವು ಕೆಲವೇ ದಿನಗಳಿಗೆ ಮತ್ತು…

ಅನುದಿನ ಕವನ-೧೪೪೧, ಕವಿ: ಟಿಪಿ ಉಮೇಶ್ ತುಪ್ಪದಹಳ್ಳಿ, ಹೊಳಲ್ಕೆರೆ, ಕವನದ ಶೀರ್ಷಿಕೆ: ಗಂಡಸಾಗಿ ಕವಿತೆ ಬರೆಯುವುದು ಸುಲಭ!

ಗಂಡಸಾಗಿ ಕವಿತೆ ಬರೆಯುವುದು ಸುಲಭ! ಹಾಸಿಗೆಯಿಂದ ಎದ್ದೊಡನೆ ಮನೆದೇವರ ನೆನೆದು; ಹೆಂಡತಿಯ ಪಾದಗಳ ಮುಟ್ಟಿ ನಮಸ್ಕರಿಸೋ ಭಯ ಭಕ್ತಿಯ ಅಗತ್ಯವಿಲ್ಲ! ಆ ತಕ್ಷಣವೇ ನೆರಿಗೆ ಬಿದ್ದ ಹೊದಿಕೆ ಸಮಗೊಳಿಸಿ; ಜಾರಿದ ಪಂಚೆ ಹಿಡಿದು ಅಡಿಗೆ ಮನೆಗೆ ಹೋಗುವ ಧಾವಂತವಿಲ್ಲ! ಮನೆಯ ಎಲ್ಲ…

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಡಿ.12 ರಂದು ಬಳ್ಳಾರಿಗೆ

ಬಳ್ಳಾರಿ,ಡಿ.10:ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಅವರು, ಡಿ.12, 13 ಮತ್ತು 14 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ಡಿ.11 ರಂದು ರಾತ್ರಿ 9.50 ಗಂಟೆಗೆ ಬೆಂಗಳೂರಿನಿಂದ ರೈಲಿನ ಮೂಲಕ ಹೊರಟು ಡಿ.12 ರಂದು ಬೆಳಿಗ್ಗೆ 06…

ಅನುದಿನ ಕವನ-೧೪೪೦, ಕವಿ:ನಾಗೇಂದ್ರ ಬಂಜಗೆರೆ, ಬಳ್ಳಾರಿ, ಕವನದ ಶೀರ್ಷಿಕೆ: ನನ್ನ ಕನ್ನಡ ನಾಡು

ನನ್ನ ಕನ್ನಡ ನಾಡು.. ಹಸಿರ ನಾಡಿದು ನನ್ನುಸಿರ ನಾಡಿದು ಖನಿಜಗಳ ಬೀಡಿದು ಖಗ-ಮೃಗವು ನಲಿದಾಡುವ ನೆಲವಿದು ವೀರ ಧೀರರ ಕವಿರತ್ನ ಪುಂಗವರ ಕಂಡ ನಾಡಿದು /ನನ್ನ ಕನ್ನಡ ನಾಡಿದು/ ಎರೆ ಕೆಂಗು ಮಣ್ಣಿದು ತೆಂಗು ಕಂಗು ಕಾಫಿಯ ಕಂಪು ಹೊಮ್ಮುವ ನಾಡಿದು…

ಅನುದಿನ‌ಕವನ-೧೪೩೯, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಅಮೃತಮತಿ

ಅಮೃತಮತಿ ಅದೆಂತಹ ಸುಖ? ಆ ಸುಖದ ಮುಂದೆ ಆ ಕ್ಷಣ ಎಲ್ಲವೂ ನಗಣ್ಯ! ಸವಿದ ಸುಖ ಮರೆತು ನನ್ನ ನೀ ಅಲಕ್ಷಿಸುವಾಗ ಮನವಿದು ನಿನ್ನ ಚಿತ್ತಚಂಚಲತೆ ಧಿಕ್ಕಾರ ಕೂಗುತ್ತದೆ. ಬೇಡವೇ ಬೇಡ ನಿನ್ನ ಸಾಂಗತ್ಯ ಎಂದುಕೊಂಡಾಗಲೆಲ್ಲಾ ನಿನ್ನ ಮೋಹಕ ನಗುವಿನ ವದನ!!??…

ಬೆಳಗಾವಿ ಸುವರ್ಣಸೌಧದಲ್ಲಿ ‘ಅನುಭವ ಮಂಟಪದ’ ತೈಲವರ್ಣ ಚಿತ್ರ‌ ಅನಾವರಣಗೊಳಿಸಿದ ಸಿಎಂ ಸಿದ್ಧರಾಮಯ್ಯ

ಬೆಳಗಾವಿ, ಡಿ.9: ಸುವರ್ಣಸೌಧದ ಮೊದಲ ಮಹಡಿಯಲ್ಲಿ ವಿಶ್ವದ ಮೊದಲ ಸಂಸತ್ತು ಎಂಬ ಖ್ಯಾತಿಯ “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅನಾವರಣಗೊಳಿಸಿದರು.                     …