ಸ್ವಾತಂತ್ರ್ಯದ ಸೌಂದರ್ಯ ಸ್ವಾತಂತ್ರ್ಯೋತ್ಸವ ದಿನದ ಹಿಂದಿನ ಕೆಲವು ದಿನಗಳಿಂದಲೂ ನಾನು ನೋಡುತ್ತಿರುವ ಮೂರು ದೃಶ್ಯಗಳು ದೃಶ್ಯ-1 ನಮ್ಮೂರ ಪುರಾತನ ಗುಡಿಯ ಮುಂದೆ ನಾಳೆಯ ಸ್ವಾತಂತ್ರ್ಯ ದಿನದ ಆಚರಣೆಯ ತಾಲೀಮು ನಡೆಯುತ್ತಿದೆ. ಅರೆಬೆತ್ತಲೆ ಫಕೀರ ಗಾಂಧಿ ತಾತನ ಚಿತ್ರಪಟದ ಮುಂದೆ ನಾಳೆ ಮುಗಿಲೆತ್ತರ…
Category: ರಾಜ್ಯ
ಅನುದಿನ ಕವನ-೧೩೨೨, ಪ್ರಸಿದ್ಧ ಕವಿ: ಶಂ.ಗು.ಬಿರಾದಾರ, ಕವನದ ಶೀರ್ಷಿಕೆ: ನಮ್ಮ ಕನಸು
🍀🌺🍀💐 ಕರ್ನಾಟಕಕಹಳೆ ಡಾಟ್ ಕಾಮ್ ನ ಎಲ್ಲಾ ಸಹೃದಯ ಓದುಗ ಬಂಧುಗಳಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🍀🌺🍀💐 ನಮ್ಮ ಕನಸು ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ನಾಳೆ ನಾವೆ ನಾಡ ಹಿರಿಯರು ನಮ್ಮ ಕನಸದು ಸುಂದರ ಹಿಂದೂ…
ತುಂಗಭದ್ರಾ ಜಲಾಶಯ ಗೇಟ್ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಲು ಸೂಚನೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಹೊಸಪೇಟೆ,ಆ. 13: ತುಂಗಭದ್ರಾ ಜಲಾಶಯ ಗೇಟ್ ನ ದುರಸ್ತಿಯನ್ನು ತ್ವರಿತವಾಗಿ ಮುಗಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಮಂಗಳವಾರ ತುಂಗಭದ್ರಾ ಜಲಾಶಯ ಗೇಟ್ ಮುರಿದಿರುವ ಸ್ಥಳವನ್ನು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ…
ಅನುದಿನ ಕವನ-೧೩೨೧, ಹಿರಿಯ ಕವಿ: ಎಸ್ ಎಸ್ ಹೊಡಮನಿ, ಹಳ್ಳಿಖೇಡ.ಬಿ. ಬೀದರ
ನಾನೇನೋ ಸುಮ್ಮನಿದ್ದೆ ನನಗೆ ಗೊತ್ತೆ ಇರಲಿಲ್ಲ ಪ್ರೀತಿ ನಿನ್ನ ಮುಗ್ಳನಗೆ ಕಿಡಿಗೆ ಮೈ, ಮನ ಆಯಿತು ಬೆಚ್ಚಗೆ ಯಾಕೆ ಹಾಗೆ ತಿಳಿಯಲೇ ಇಲ್ಲ ಮದುವೆ ಆದೆ ಮೂರು ಮಕ್ಕಳು, ಆರು ಮೊಮ್ಮಕ್ಕಳು ಆದವು ಇನ್ನು ಆ ಪ್ರೀತಿಯ ಲೆಕ್ಕದಲ್ಲೆ ಇರುವೆ ಈಗ…
ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯ ಮತ್ತೆ ತುಂಬುವ ನಿರೀಕ್ಷೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಪ್ಪಳ, ಆ. 13:ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಮಂಗಳವಾರ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ತುಂಗಭದ್ರಾ ಜಲಾಶಯದ…
ಅನುದಿನ ಕವನ-೧೩೨೦, ಕವಿ: ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಪ್ರೀತಿ ಎಂದರೆ ಸಾಕಿ…
ಪ್ರೀತಿ ಎಂದರೆ ಸಾಕಿ… ಸಾಕಿ.. ಪ್ರೀತಿ ಎಂದರೆ ಗುಟ್ಟಾಗಿ ಗುನುಗುವುದಲ್ಲ ಸುಟ್ಟ ರೊಟ್ಟಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಕಾದು ಕೆನೆಗಟ್ಟುವುದಲ್ಲ ಹೆಪ್ಪುಗಟ್ಟಿ ತುಪ್ಪದಂತಾಗುವುದು ಸಾಕಿ.. ಪ್ರೀತಿ ಎಂದರೆ ಹಾರಾಡುವುದಲ್ಲ ಫೀನಿಕ್ಸ್ ಹಕ್ಕಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಮಥಿಸುವುದಲ್ಲ ಮಾನವೀಯತೆಯ ಸ್ತುತಿಸುವುದು ಸಾಕಿ..…
ತುಂಗಭದ್ರಾ ಜಲಾಶಯಕ್ಕೆ ಬಿ.ವೈ ವಿಜಯೇಂದ್ರ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಭೇಟಿ: ಪರಿಶೀಲನೆ
ಹೊಸಪೇಟೆ (ವಿಜಯನಗರ), ಆ.12: ಕಲ್ಯಾಣ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿರುವ ತುಂಗ-ಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಕಟ್ಟಾಗಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ವಿರೋಧ ಪಕ್ಷ ನಾಯಕ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು…
ತುಂಗಭದ್ರಾ ಆಣೆಕಟ್ಟು ಗೇಟಿನ ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿಸಿಎಂ ಡಿ.ಕೆ. ಶಿವಕುಮಾರ್
ತುಂಗಭದ್ರಾ ಜಲಾಶಯ(ವಿಜಯನಗರ ಜಿಲ್ಲೆ) ಆ. 11: ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19 ನೇ ಗೇಟನ್ನು ದುರಸ್ತಿ ಮಾಡಲು ಉನ್ನತ ಅನುಭವವುಳ್ಳವರನ್ನು ಕರೆಸುತ್ತಿದ್ದೇವೆ. ಈ ಘಟನೆ ಅತ್ಯಂತ ದುಃಖಕರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ…
ತುಂಗಭದ್ರಾ ಜಲಾಶಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ: ಪರಿಶೀಲನೆ
ಹೊಸಪೇಟೆ (ವಿಜಯನಗರ ಜಿಲ್ಲೆ ) ಆ. 11: ತುಂಗಭದ್ರಾ ಆಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದಿರುವ ಘಟನೆ ಕುರಿತು ಮಾಹಿತಿ ಪಡೆಯಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು. ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು,…
ಅನುದಿನ ಕವನ-೧೩೧೯, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್
ಗಜಲ್ ನೋವಿನಲ್ಲೇ ಸುಂದರ ಬದುಕ ಹೆರಬೇಕು ಇಲ್ಲಿ ಹೊಸದು ಕಟ್ಟಲಿಕೆ ಕಂಬನಿಯಲ್ಲೇ ಮುತ್ತುಗಳ ಪೋಣಿಸಬೇಕು ಇಲ್ಲಿ ಹೊಸದು ಕಟ್ಟಲಿಕೆ ಮಣ್ಣ ಕಣಗಳಿಂದಲೇ ರೂಪುಗೊಳ್ಳಬೇಕು ಸಾವಿರ ಕೂವೆಗಳ ಹುತ್ತ ಹಾಲಾಹಲದಲ್ಲೇ ಸಂಜೀವಿನಿ ಕಾಣಬೇಕು ಇಲ್ಲಿ ಹೊಸದು ಕಟ್ಟಲಿಕೆ ಸುರಿಸುವ ಬೆವರ ಹನಿಗಳೊಳಗೇ ಮಿಂಚಬೇಕು…