ಅನುದಿನ ಕವನ-೧೩೧೯, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್

ಗಜಲ್ ನೋವಿನಲ್ಲೇ ಸುಂದರ ಬದುಕ ಹೆರಬೇಕು ಇಲ್ಲಿ ಹೊಸದು ಕಟ್ಟಲಿಕೆ ಕಂಬನಿಯಲ್ಲೇ ಮುತ್ತುಗಳ ಪೋಣಿಸಬೇಕು ಇಲ್ಲಿ ಹೊಸದು ಕಟ್ಟಲಿಕೆ ಮಣ್ಣ ಕಣಗಳಿಂದಲೇ ರೂಪುಗೊಳ್ಳಬೇಕು ಸಾವಿರ ಕೂವೆಗಳ ಹುತ್ತ ಹಾಲಾಹಲದಲ್ಲೇ ಸಂಜೀವಿನಿ ಕಾಣಬೇಕು ಇಲ್ಲಿ ಹೊಸದು ಕಟ್ಟಲಿಕೆ ಸುರಿಸುವ ಬೆವರ ಹನಿಗಳೊಳಗೇ ಮಿಂಚಬೇಕು…

ಅನುದಿನ ಕವನ-೧೩೧೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಆಗುವೆ ಮಹಾ ಬುದ್ಧ ಅಷ್ಟೇ!

ಆಗುವೆ ಮಹಾ ಬುದ್ಧ ಅಷ್ಟೇ! ಅತ್ತಿತ್ತ ನೋಡಿ ಸುತ್ತಿ ಹೊರಳಿ ಮರಳಿ ಊಹೂಂ ಏನಿಲ್ಲ ಅಲ್ಲಿ ವ್ಯರ್ಥ ಎಲ್ಲ ಶೇಷಗಳಿಲ್ಲದ ನಿಶ್ಯೇಷ ದೊಡ್ಡ ಶೂನ್ಯ ನೀರವ ಮೌನವನಾಳುವ ನೆನಪುಗಳಷ್ಟೇ ಮೌನದ ನೀರವತೆ ತಾಕದ ನೆನಪಿನ ಒರತೆಗೆ ತಡೆಯೊಡ್ಡಿ ಆಯ್ದ ಕೆಲವಕೆ ಒಡ್ಡು…

ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿಕ್ಕೋಡಿ, ಆ.9: ನಗರದ ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ ವತಿಯಿಂದ  20024-25 ನೇ ಸಾಲಿನ  ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿ  ಹಾಗೂ ಜನ‌ಮೆಚ್ಚಿದ ಕರ್ನಾಟಕ ರತ್ನ  ಪ್ರಶಸ್ತಿ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು…

ಅನುದಿನ ಕವನ-೧೩೧೭, ಕವಯಿತ್ರಿ: ಲತಾ.ಎಲ್.ಜವಳಿ, ಹೊಸಪೇಟೆ, ಕವನದ ಶೀರ್ಷಿಕೆ: ಅವ್ವ ಮತ್ತು ರೊಟ್ಟಿ, [ಗುಬ್ಬಿಗಳ ಚಿತ್ರ: ಸಿದ್ಧರಾಮ ಕೂಡ್ಲಿಗಿ]

ಅವ್ವ ಮತ್ತು ರೊಟ್ಟಿ ೧ ಇಂದೇಕೋ ಹೆಂಚು ಕ್ಷುದ್ರವಾಗಿದೆ ಹದವಾಗಿ ಬೇಯಬೇಕಿದ್ದ ರೊಟ್ಟಿ ಸುಟ್ಟು ಕರಕಲಾಗುತ್ತಿದೆ ನಿಗಿ ನಿಗಿ ಕೆಂಡವೂ ಮತ್ತಷ್ಟು ಕೆಂಪೇರುವಂತೆ ಬದಲಾಗುತ್ತಿದೆ ಅವ್ವನ ಸುಪ್ತ ನಿರೀಕ್ಷೆಯಂತೆ. ೨ ಇಂದೇಕೋ ಹೆಂಚು ಗುನುಗುಡುತ್ತಿದೆ ಶೃತಿ ಲಯ ತಾಳಗಳ ಗುಂಗಿನಲಿ ರೊಟ್ಟಿ…

ಅನುದಿನ ಕವನ-೧೩೧೬, ಕವಿ: ಮಹೇಶ ಬಳ್ಳಾರಿ, ಕೊಪ್ಪಳ, ಕವನದ ಶೀರ್ಷಿಕೆ:ಪದಕ ಸ್ವಗತ…

ಪದಕ ಸ್ವಗತ: ಕೊರಗುತ್ತಿದೆ ಅಳುತ್ತಿದೆ ಪದಕ ಆಕೆಯ ಕೊರಳ ಕಳಸವಾಗಲಿಲ್ಲವೆಂದು ಬಿಕ್ಕುತಿದೆ ಓಲಂಪಿಕ್ ಆಕೆಯ ಕೊರಳಲ್ಲಿ ಜೀಕುವ ಜೋಕಾಲಿಯಾಗಿ ಪದಕ ಸಂಭ್ರಿಮಿಸಲಿಲ್ಲವೆಂದು ಆಕೆ ಸೋಲಿಸಿದ್ದು ಘಟಾನುಘಟಿಗಳನ್ನು ಕುಸ್ತಿಯಲ್ಲಿ ಮಾತ್ರವೇ ಅಲ್ಲ ಜೀವನದ ಹೋರಾಟದಲ್ಲಿಯೂ .. ದೂರಿದರು, ದೂಡಿದರು ಸಾಧ್ಯವಾದಷ್ಟೂ ಚಿವುಟಿದರು ಎಳೆದಾಡಿದರು…

ಪತ್ರಕರ್ತರಿಗಾಗಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರ -ಸಚಿವ ಶರಣ ಪಾಟೀಲ್ ಭರವಸೆ

ಬೆಂಗಳೂರು: ಪತ್ರಕರ್ತರಿಗಾಗಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.                               …

ಕಾವ್ಯ ಕಹಳೆ, ಕವಿ: ವಿಕಾಸ್ ಆರ್ ಮೌರ್ಯ, ಬೆಂಗಳೂರು, ಕವನದ ಶೀರ್ಷಿಕೆ: ಗೆಲುವು

ಗೆಲುವು ಹೂವನ್ನು ಹೊಸಕಿ ಹಾಕಿದೊಡೆ ಪರಿಮಳ ಪ್ರಾಣ ಬಿಟ್ಟೀತೆ ಹಿಂಡಿದಷ್ಟೂ ಘಮಲು ಗಗನಕ್ಕೆ ಮುತ್ತಿಕ್ಕದಿದ್ದೀತೆ ಪ್ರೀತಿಯ ಕೊಡುಗೆಗೂ ಮುಡಿಯುಡುಗೆಗೂ ಕಡೆಗೆ ಕೊನೆಯುಸಿರಿಗೂ ಮಾತ್ರ ನೆನಪಾದೀತೆ? ಮೈಕೊಡವಿ ಪ್ರತಿಭಟಿಸಿ ಮೈಮುಟ್ಟಿದವನೆದುರಿಸಿ ಕಣ್ಣೀರನಂತರಾಳ ನೀರಾಗಿಸಿ ಅರಳಿದ ಹೂವ ಕಂಡಿಲ್ಲವೆ? ಇಂದು ಜಪಾನಿನ ಹೂ ಸೋತದ್ದು…

ಅನುದಿನ ಕವನ-೧೩೧೫, ಕವಿ: ಟಿ.ಪಿ.‌ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಏಕಾಂತವೆಂದರೆ

ಏಕಾಂತವೆಂದರೆ ಪ್ರಿಯ ಒಲವೆ ಏಕಾಂತವೆಂದರೆ ಒಬ್ಬನೇ ಇರುವುದಲ್ಲ; ಸದಾ ನಿನ್ನ ಜೊತೆಯಾಗಿರುವುದು! ಸವಿ ಒಲವೆ ಏಕಾಂತವೆಂದರೆ ಮಾತಾಡದೇ ನಿಲ್ಲುವುದಲ್ಲ; ಸದಾ ನಿನ್ನೊಡನೆ ಸಂಭಾಷಿಸುತ್ತಿರುವುದು! ಸಿಹಿ ಒಲವೆ ಏಕಾಂತವೆಂದರೆ ನಿನ್ನ ನೋಡುತ್ತಾ ಕೂರುವುದಲ್ಲ; ಸದಾ ನಿನ್ನೊಳಿದ್ದುಬಿಡುವುದು! ನನ್ನೊಲವೆ ಏಕಾಂತವೆಂದರೆ ನಿನ್ನ ನೆನೆಯುತ್ತಿರುವುದಲ್ಲ; ಸದಾ…

ಅನುದಿನ ಕವನ-೧೩೧೪, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಗೊತ್ತಿಲ್ಲ…!

ಗೊತ್ತಿಲ್ಲ…! ಇರುವ ಪ್ರೀತಿ ಹಂಚಿಬಿಡು ಯಾವಾಗ ಹೊರಟು ಹೋಗುವುದೊ ಗೊತ್ತಿಲ್ಲ|| ಹೃದಯ ಒಲವ ಹರಿವಿಬಿಡು ಯಾವಾಗ ದಡ ಸೇರುವುದೊ ಗೊತ್ತಿಲ್ಲ|| ಬಡವ ಬಲ್ಲಿದರೆನ್ನದೆ ಬೆಟ್ಟ ಗುಡ್ಡ ಜಾರಿ ಕಣಿವೆ ಸೇರುವ ಕಾಲ ಬಂದಿದೆ| ನಾಡು ನುಡಿ ಸವಿದುಬಿಡು ಯಾವಾಗ ಕಣ್ಣು ಕತ್ತಲಾಗುವುದೊ…

ಅನುದಿನ‌ ಕವನ-೧೩೧೩, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಸಮಾನರು

ಸಮಾನರು ಬೆಟ್ಟಗಳನು ದೋಚಿದೆವು ಕಾಡುಗಳನು  ಬಾಚಿದೆವು ನೆಲ ಬಗೆದು ಜಲ ನುಂಗಿ ನೋಟುಗಳನು ಚಾಚಿದೆವು! ಎಷ್ಟು ನಿಖರ ಅಷ್ಟೇ ಪ್ರಖರ ಸಿಡಿಸಿದಳಾಕೆ ಜಲ ಬಾಂಬು! ಗಿಡ ಮರ ಕ್ರಿಮಿ ಕೀಟ ಪಶು ಪಕ್ಷಿ ವಾನರ ನರ ಗುಡಿ ಮಸೀದಿ ಚರ್ಚು ಜಾತಿ…