ರಾಯಚೂರು: ಕರ್ನಾಟಕ ಜಾನಪದ ಕಲೆಗಳ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ರಾಯಚೂರು ಜಿಲ್ಲಾಧ್ಯಕ್ಷರನ್ನಾಗಿ ಹಟ್ಟಿ ಪಟ್ಟಣದ ಯುವ ಬರಹಗಾರ, ಕಲಾ ಸಂಘಟಕ ಶಿವರಾಜ್ ಮೋತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಟ್ರಸ್ಟ್ ರಾಜ್ಯಾಧ್ಯಕ್ಷ ಜರಗನಹಳ್ಳಿ ಕಾಂತರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಾಮಾಣಿಕವಾಗಿ…
Category: ಜಾನಪದ
ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಡಾ. ನಿಂಗಪ್ಪ ಮುದೇನೂರು, ಚೋರನೂರು ಟಿ.ಕೊಟ್ರಪ್ಪ, ಬುರ‍್ರಕಥಾ ಶಿವಮ್ಮ ಮತ್ತು ಬಲಗೊಲ್ಲ ಮಾರೆಪ್ಪ ಆಯ್ಕೆ -ಡಾ.ಅಶ್ವ ರಾಮು
ಬಳ್ಳಾರಿ, ಆ.21: ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಸಾಹಿತಿ ಡಾ. ನಿಂಗಪ್ಪ ಮುದೇನೂರು, ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ…
ನಾಡೋಜ ಬೆಳಗಲ್ಲು ವೀರಣ್ಣ ಕಲಾಕ್ಷೇತ್ರ ನಿರ್ಮಾಣಕ್ಕೆ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಸಿ.ಮಂಜುನಾಥ್ ಒತ್ತಾಯ
ಬಳ್ಳಾರಿ, ಏ.3: ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ತಮ್ಮ ಅನನ್ಯ ಸೇವೆ, ಸಾಧನೆ ಮೂಲಕ ಕನ್ನಡ ನಾಡಿಗೆ ವಿಶೇಷವಾಗಿ ಬಳ್ಳಾರಿಗೆ ಕೀರ್ತಿ ತಂದ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ನಗರದಲ್ಲಿ ಕಲಾಕ್ಷೇತ್ರ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು,…
ಜಾನಪದ ಲೋಕ: ಲೋಕಸಿರಿ -90 ತಿಂಗಳ ಅತಿಥಿ ಬಳ್ಳಾರಿ ಅಶ್ವರಾಮಣ್ಣರಿಗೆ ಗೌರವ ಸನ್ಮಾನ
ರಾಮನಗರ, ಡಿ.10 : ಜಾನಪದ ಲೋಕದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮ ಲೋಕಸಿರಿ -90 ತಿಂಗಳ ಅತಿಥಿ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು. ನಗರದ ಹೊರವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಬಳ್ಳಾರಿ…
ನಾ ಓದಿದ ಪುಸ್ತಕ: ಬಾನಂದದ ಕಿನ್ನೂರಿ. ಕೃತಿ ಪರಿಚಯ: ಶಿವಾಜಿ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು
“ಜಾನಪದ ಗಾನ ಕೋಗಿಲೆ” ಎಂದೇ ಕರೆಸಿಕೊಳ್ಳುವ ತಮಾಷೆ ಮತ್ತು ಹಾಸ್ಯಮಯವಾದ ಗ್ರಾಮೀಣ ಸೊಗಡಿನ ಮಾತುಗಳೊಂದಿಗೆ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುವ ಸಹಜ ನಡೆಯ ಭಾವಜೀವಿ ಡಾ.ಬಾನಂದೂರು ಕೆಂಪಯ್ಯ. ಅವರನ್ನು ಕುರಿತ ಅವರ ಸ್ನೇಹ ಸಂಗಮದಲ್ಲಿ ಮುಳುಗಿರುವ ಹಲವು ಬರಹಗಾರರು ತಾವು ಕಂಡಂತೆ ಬರೆದಿರುವ…
‘ಬಾನಂದದ ಕಿನ್ನೂರಿ’ ಕೃತಿ ಜಾನಪದ ಅಧ್ಯಯನಕ್ಕೆ ಆಕರ ಗ್ರಂಥ -ಡಾ.ಹಿ.ಚಿ.ಬೋರಲಿಂಗಯ್ಯ
ಬೆಂಗಳೂರು, ಅ.28: ಭಾರತ ಸ್ವಾತಂತ್ರ್ಯಗೊಳ್ಳುವವರೆಗೆ ಜಾನಪದ ಕುರಿತು ಬಂದಿರುವ ಕೃತಿಗಳು ದಲಿತ ಲೋಕದ ಕೊಡುಗೆಗಳ ಬಗ್ಗೆ ಅರ್ಧಸತ್ಯವನ್ನು ಮಾತ್ರವೇ ಹೇಳಿದ್ದವು. ಆದರೆ, ಇವತ್ತು ಬಿಡುಗಡೆಯಾದ ಬಾನಂದದ ಕಿನ್ನೂರಿ ಕೃತಿಯೂ ಸೇರಿದಂತೆ ಕೆಲವಷ್ಟೇ ಕೃತಿಗಳು ಪೂರ್ಣ ಸತ್ಯವನ್ನು ಹೇಳುತ್ತಿರುವುದು ಶ್ಲಾಘನೀಯ ಎಂದು ಹಿರಿಯ…
ಬೆಂಗಳೂರಿನಲ್ಲಿ ಇಂದು(ಅ.28) ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ ಅಭಿನಂದನಾ ಗ್ರಂಥ ‘ಬಾನಂದದ ಕಿನ್ನರಿ’ ಲೋಕಾರ್ಪಣೆ
ಬೆಂಗಳೂರು, ಅ.28: ಹಾಡುವ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ಧರಾದ ಡಾ. ಬಾನಂದೂರು ಕೆಂಪಯ್ಯ ಅವರ ಬದುಕು-ಹಾಡುಗಾರಿಕೆ ಕುರಿತ ‘ಬಾನಂದದ ಕಿನ್ನರಿ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ ಇಂದು(ಅ.28) ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣದತ್ತಿ ಸಭಾಂಗಣದಲ್ಲಿ ಬೆ. 10 ಗಂಟೆಗೆ…
ಡೊಳ್ಳು ಕುಣಿತ ಮತ್ತು ಕಂಸಾಳೆ ಕನ್ನಡನಾಡಿನ ಅಸ್ಮಿತೆ – ಜಾನಪದ ಸಂಘಟಕ ಡಾ.ಅಶ್ವರಾಮು
ಬಳ್ಳಾರಿ, ಅ.19: ಕನ್ನಡನಾಡಿನ ಜಾನಪದ ಕಲೆ, ಸಂಸ್ಕೃತಿ ದೇಶದಲ್ಲಿಯೇ ಅತ್ಯಂತ ಶ್ರೀಮಂತವಾಗಿದೆ ಎಂದು ಶ್ರೀ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ, ಜಾನಪದ ಸಂಘಟಕ ಡಾ.ಅಶ್ವರಾಮು ಅವರು ಹೇಳಿದರು. ಎಂ.ಬಸಾಪುರದ ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘ ಮತ್ತು ಶ್ರೀ ಸತ್ಯಂ ಶಿಕ್ಷಕರ…
ಹಿರಿಯ ಜಾನಪದ ಕಲಾವಿದ ದರೋಜಿ ಅಶ್ವ ರಾಮಣ್ಣ ಅವರಿಗೆ ಹಾಲುಮತ ಮಹಾಸಭಾದಿಂದ ಸನ್ಮಾನ
ಸಂಡೂರು, ಸೆ.7: ಹಳೇದರೋಜಿ ಗ್ರಾಮದ ಹೆಸರಾಂತ ಜಾನಪದ ಕಲಾವಿದ ಅಶ್ವ ರಾಮಣ್ಣ ಅವರನ್ನು ತಾಲೂಕಿನ ವಡ್ಡು ಗ್ರಾಮದಲ್ಲಿ ಹಾಲುಮತ ಮಹಾಸಭಾ ಸಂಡೂರು ತಾಲೂಕು ಅಧ್ಯಕ್ಷರಾದ ಕೆ ಜೆ ಶಿವಕುಮಾರ್ ಸನ್ಮಾನಿಸಿ ಗೌರವಿಸಿದರು. …
ರಾಮನಗರ: ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಗೆ ಅರ್ಜಿ
ಜಾನಪದ ಲೋಕ(ರಾಮನಗರ): ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಲೋಕದಲ್ಲಿ ೨೦೨೩-೨೦೨೪ರ ಶೈಕ್ಷಣಿಕ ಸಾಲಿಗೆ ಕನಿಷ್ಟ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಂದ “ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ…